ಮಳೆಯ ರೌದ್ರನರ್ತನಕ್ಕೆ ಭರ್ತಿಯಾದಳು ಕಪಿಲೆ!

Friday, 13.07.2018

ಮೈಸೂರು: ಉತ್ತಮ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ. ಮೈಸೂರಿನಲ್ಲಿ ಉತ್ತಮ ಮುಂಗಾರು ಮಳೆಯಿಂದಾಗಿ ಕಪಿಲೆ ತುಂಬಿ...

Read More

ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

Friday, 29.06.2018

ಮೈಸೂರು: ವಾಟರ್ ಟ್ಯಾಂಕ್ ನಿಂದ ಮೋಟಾರ್ ಮೂಲಕ ನೀರನ್ನು ಪಂಪ್ ಮಾಡುವ ವೇಳೆ ವಿದ್ಯುತ್ ಸ್ಪರ್ಷಿಸಿ...

Read More

ಖಾಕಿ ದಾಳಿ ವೇಳೆ ವಧೂವರರ ಎಸ್ಕೇಪ್

Thursday, 28.06.2018

ಮೈಸೂರು: ಅಪ್ರಾಪ್ತರ ವಿವಾಹ ಕುರಿತ ದೂರಿನ ಮೇರೆಗೆ, ನಗರದ ರಾಘವೇಂದ್ರ ನಗರದ ಕೆ.ಪಿ.ಟಿ.ಸಿ.ಎಲ್ ಕಲ್ಯಾಣ ಮಂಟಪ...

Read More

ಪೊಲೀಸ್ ಮಹಾನಿರ್ದೇಶಕರ ಮನೆಗೆ ನುಗ್ಗಿದ ಕಾರು

27.06.2018

ಮೈಸೂರು: ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರ ಮನೆಗೆ ಪಾನಮತ್ತ ಮೂವರು ಯುವಕರು ಕಾರು ನುಗ್ಗಿಸಿದ ಘಟನೆ ನಡೆದಿದೆ. ಕಾಂಪೌಂಡ್ ನೆಲಸಮಗೊಂಡು, ಕಾರು ಭಾಗಶಃ ಹಾನಿಗೊಂಡಿದೆ. ಯುವಕರು ಮೈಸೂ ರಿನ ಗಾಂಧಿನಗರ ನಿವಾಸಿಗಳು ಎಂದು ತಿಳಿದುಬಂದಿದ್ದು,...

Read More

ಸಾಂಸ್ಕೃತಿಕ ನಗರಿಯಲ್ಲೂ ಯೋಗ ಪ್ರದರ್ಶನ

21.06.2018

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಯೋಗ ಪ್ರದರ್ಶನ ನಡೆಯಿತು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್‌ ಸಿಂಹ, ರಾಜವಂಶಸ್ಥ ಯದುವೀರ್ ಸೇರಿದಂತೆ ಮತ್ತಿತರ...

Read More

ಸಲಹೆಗಾರ ಹುದ್ದೆ ಕೊಟ್ಟರೆ ಸ್ವೀಕರಿಸುವೆ: ಪ್ರೊ.ರಂಗಪ್ಪ

16.06.2018

ಮೈಸೂರು: ನಾನು ಹಲವು ವಿವಿಗಳಿಗೆ ಸಲಹೆಗಾರನಾಗಿದ್ದೇನೆ. ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ಹುದ್ದೆ ನೀಡಿದರೆ ಸ್ವೀಕರಿಸುತ್ತೇನೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಹೇಳಿದ್ದಾರೆ. ನಾನು ಕುಲಪತಿಯಾದ ನಂತರ ದೇವೇಗೌಡರ ಸಂಬಂಧಿಯಾದೆ. ನನ್ನ...

Read More

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ‘ಕೈ’ ಪರಾಜಿತ ಅಭ್ಯರ್ಥಿ

14.06.2018

ಮೈಸೂರು: ‘ನನ್ನ ನೆರವಿಗೆ ಪಕ್ಷ ಬರಲೇ ಇಲ್ಲ’ ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ದಕ್ಷಿಣ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಭ್ಯರ್ಥಿಯಾಗಿ ಕಣ ದಲ್ಲಿದ್ದ,...

Read More

ಜಯನಗರ ಗೆಲುವು ಕಾಂಗ್ರೆಸ್ ಪಕ್ಷದ ಜಯ

13.06.2018

ಮೈಸೂರು: ಬೆಂಗಳೂರು ನಗರದ ಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಗೆಲುವು ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಗೆಲುವಲ್ಲ. ಈ ಫಲಿತಾಂಶವು ಕಾಂಗ್ರೆಸ್ ಪಕ್ಷದ ಗೆಲುವು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು....

Read More

ಮೈಸೂರಲ್ಲಿ ಕಾಂಗ್ರೆಸ್ ಆತ್ಮಾವಲೋಕನ ಸಭೆ

13.06.2018

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೈಸೂರಿ ನಲ್ಲಿ ಸೋಲು- ಗೆಲುವಿನ‌ ಕುರಿತು ಆತ್ಮಾವ ಲೋಕನ ಸಭೆ ನಡೆಯಲಿದೆ. ಜೆ.ಪಿ.ಪಾರ್ಚೂನ್ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ಇದಕ್ಕೂ ಮುನ್ನ ಹೋಟೆಲ್ ನಲ್ಲಿ ಇಡ್ಲಿ ಸಂಬಾರ್,...

Read More

ಚಾಮುಂಡೇಶ್ವರಿ ಸೋಲು ಆಘಾತ ನೀಡಿಲ್ಲ: ಸಿದ್ದರಾಮಯ್ಯ

12.06.2018

ಮೈಸೂರು/ಬಾದಾಮಿ: ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಸೋಲು ಕಂಡಿ ದ್ದು ಆಘಾತ ನೀಡಿಲ್ಲ. ಆದರೆ ನನ್ನ ಸೋಲು ಮಾಧ್ಯಮಕ್ಕೆ ಶಾಕಿಂಗ್ ಆಗಿರ ಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಸೋಲಿನಿಂದ ಎದೆಗುಂದಿಲ್ಲ. ಸೋತಿದ್ದಕ್ಕೆ...

Read More

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top