ಅಪಘಾತ: ಕಾರಿನಲ್ಲಿದ್ದ ಮೂವರ ಸಾವು

Monday, 02.07.2018

ಚಿತ್ರದುರ್ಗ: ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಮರಳುವಾ ಗ ಚಿತ್ರದುರ್ಗ ತಾಲೂಕಿನ ಮಾಡ ನಾಯಕನಹಳ್ಳಿ...

Read More

ಚಳ್ಳಕೆರೆ ತಾಲೂಕಿನಲ್ಲಿ ರಾಮುಲು ಗ್ರಾಮ ವಾಸ್ತವ್ಯ

Thursday, 28.06.2018

ಚಿತ್ರದುರ್ಗ: ಹುಣ್ಣಿಮೆಯ ರಾತ್ರಿಯಲ್ಲಿ ಮೊಳಕಾಲ್ಮೂರು ಶಾಸಕ, ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತಮ್ಮ ಕ್ಷೇತ್ರ ವ್ಯಾಪ್ತಿಗೆ...

Read More

ರಂಜಾನ್ ಸಂಭ್ರಮ ಕಸಿದ ಸಾವು

Wednesday, 20.06.2018

ಚಿತ್ರದುರ್ಗ: ಪವಿತ್ರ ರಂಜಾನ್ ಉಪವಾಸ ಮುಗಿಸಿ ಗೋವಾ ಪ್ರವಾಸಕ್ಕೆ ತೆರಳಿ ಮರ ಳುತ್ತಿದ್ದ ವೇಳೆ ನಿಂತಿದ್ದ...

Read More

ಬಿ.ಶ್ರೀರಾಮುಲು ಒಂದು ಕ್ಷೇತ್ರದಲ್ಲಿ ಗೆಲುವು

15.05.2018

ಚಿತ್ರದುರ್ಗ: ಮೊಳಕಾಲ್ಮೂರು ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಒಂದು ಕ್ಷೇತ್ರದಲ್ಲಿ ಗೆಲುವಿನ ನಗೆಬೀರಿದ್ದು ಮತ್ತೊಂದು ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ಮೊಳಕಾಲ್ಮೂರಿನಲ್ಲಿ 84,018 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಡಾ.ಬಿ.ಬಿ. ಬಾಬು ವಿರುದ್ಧ 42,045 ಮತಗಳ ಅಂತರದಿಂದ...

Read More

224 ಕ್ಷೇತ್ರಗಳಲ್ಲಿಯೂ ಕೆಜೆಪಿ ಅಭ್ಯಥಿಗಳು ಕಣಕ್ಕೆ: ಪದ್ಮನಾಭ ಪ್ರಸನ್ನಕುಮಾರ್

10.04.2018

ಚಿತ್ರದುರ್ಗ: ಮುಂದಿನ ತಿಂಗಳು ನಡೆಯುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾಪಕ್ಷದಿಂದ ಮೊದಲ ಪಟ್ಟಿಯಾಗಿ ನಲವತ್ತೈದು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ ಎಂದು ಪಕ್ಷದ ಸಂಸ್ಥಾಪಕ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ತಿಳಿಸಿದರು. ಪತ್ರಕರ್ತರ ಭವನದಲ್ಲಿ ಮಂಗಳವಾರ...

Read More

ಸುಪ್ರೀಂ ಕೋರ್ಟ್ ತೀರ್ಪು ಅತ್ಯಂತ ಖೇದಕರ: ಜಿಗ್ನೇಶ್ ಮೇವಾನಿ

06.04.2018

ಚಿತ್ರದುರ್ಗ: ಗುಜರಾತನ್ನು ಮಾದರಿ ರಾಜ್ಯ ಅಂತಾರೆ ಆದ್ರೆ ದಲಿತರ, ಆದಿವಾಸಿಗಳ, ಕಾರ್ಮಿಕರ, ರೈತರ ಪರಿಸ್ಥಿತಿ ನಿಕೃಷ್ಟವಾಗಿದೆ, ಅಟ್ರಾಸಿಟಿ ಆ್ಯಕ್ಟ್ ಅನ್ನು ನಾಶಮಾಡುವ ಹುನ್ನಾರ ನಡೆಯುತ್ತಿದೆ ಎಂದು ಗುಜರಾತ್‌ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ  ತಿಳಿಸಿದರು....

Read More

ಮೋದಿಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ

04.04.2018

ಚಿತ್ರದುರ್ಗ: ಗಾಂಧಿ ರಾಜ್ಯದ ಎಲ್ಲಾ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲಾ ಭಾಗದಲ್ಲಿ ಲಕ್ಷಾಂತರ ಜನ ಸೇರುತ್ತಿದ್ದು ರಾಜಕೀಯವಾಗಿ ಶಕ್ತಿ ತುಂಬುತ್ತಿದ್ದಾರೆ. ರಾಜ್ಯದಲ್ಲಿ ಮೇ.12 ಕ್ಕೆ ಚುನಾವಣೆ ನಿಗದಿಯಾಗಿದ್ದು, ರಾಷ್ಟ್ರದ ದೃಷ್ಟಿಯಿಂದ ಮಹತ್ತರವಾದ ಚುನಾವಣೆಯಾಗಿದೆ ಎಂದು...

Read More

ಜನ ಬಯಸಿದರೆ ರಾಜಕೀಯಕ್ಕೆ ಬರುವೆ: ಯದುವೀರ್

01.04.2018

ಚಿತ್ರದುರ್ಗ: ಜನರು ಬಯಸಿದರೆ ಮುಂದೆ ರಾಜಕೀಯಕ್ಕೆ ಬರುತ್ತೇನೆ, ಸದ್ಯಕ್ಕೆ ರಾಜಕೀಯ ನನ್ನ ದಾರಿಯಲ್ಲಿ ಇಲ್ಲ ಎಂದು ಮೈಸೂರು ಮಹಾ ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಹೇಳಿದರು. ಚಿತ್ರದುರ್ಗದ ಕೋಟೆ ವೀಕ್ಷಿಸಿ ಮಾತನಾಡಿ, ರಾಜಕೀಯಕ್ಕೆ ಬರುವುದಿಲ್ಲ...

Read More

ತಹಸೀಲ್ದಾರ್‌ಗೆ ಧಮ್ಕಿ ಹಾಕಿದ್ದ ನಗರಸಭೆ ಸದಸ್ಯ ಬಂಧನ

12.03.2018

ಚಳ್ಳಕೆರೆ:  ತಹಸೀಲ್ದಾರ್ ಟಿ.ಸಿ.ಕಾಂತರಾಜ್ ಅವರಿಗೆ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ನಗರಸಭೆ ಸದಸ್ಯ ಎಂ.ಶಿವಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸರಕಾರಿ ಕಚೇರಿಯಲ್ಲಿದ್ದ ದಾಖಲೆಗಳನ್ನು ಹರಿದು ಹಾಕಿದ್ದಲ್ಲದೆ ತಹಸೀಲ್ದಾರ್‌ರಿಗೆ ಕರೆ ಮಾಡಿ ಹಿಗ್ಗಾಮುಗ್ಗಾ ನಿಂದಿಸಿದ್ದಾನೆ ಎಂದು...

Read More

ತಹಸೀಲ್ದಾರ್‌ಗೆ ಧಮಕಿ ಹಾಕಿದ ದಲಿತ ಸಂಘರ್ಷ ಸಮಿತಿಯ ಮುಖಂಡ

11.03.2018

ಚಿತ್ರದುರ್ಗ: ದಲಿತ ಸಂಘರ್ಷ ಸಮಿತಿ ಮುಖಂಡನಿಂದ ದಲಿತ ಸಮುದಾಯದ ತಹಸೀಲ್ದಾರ್‌ ಮೇಲೆ ದೌರ್ಜನ್ಯ ಮಾಡಿರುವುದಲ್ಲದೆ ಜಾತಿ ನಿಂಧನೆ ಮಾಡಿರುವ ಆಡಿಯೋ ಜಿಲ್ಲಾಧ್ಯಂತ ವೈರಲ್ ಸೃಷ್ಟಿಸಿದೆ.  ಚಳ್ಳಕೆರೆ ತಹಸೀಲ್ದಾರ್‌ ಹಾಗೂ ತಾಲೂಕು ದಂಡಾಧಿಕಾರಿಯಾಗಿರುವ ಟಿ.ಸಿ. ಕಾಂತರಾಜ್...

Read More

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top