ಥಿಯರಿ ಹೇಳಲು ಬಂದ ಚಿತ್ರತಂಡ

Friday, 13.07.2018

ಈ ಹಿಂದೆ ಪೌರಾಣಿಕ ಕಥಾಹಂದರದ ‘ದಕ್ಷಯಜ್ಞ’ ಹಳ್ಳಿ ಸೊಗಡಿನ ‘ತರ್ಲೆವಿಲೇಜ್’ ಚಿತ್ರಗಳನ್ನು ನಿರ್ಮಿಸಿದ್ದ  ಜೀವಿತಾ ಕ್ರಿಯೇಷನ್‌ಸ್,...

Read More

ಅಖಾಡಕ್ಕೆ ಇಳಿದ ಫೈಟರ್

Friday, 13.07.2018

ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಚಿತ್ರದ ಫಸ್‌ಟ್ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ‘ಆಕಾಶ್ ಎಂಟರ್‌ಪ್ರೆûಸಸ್’ ಬ್ಯಾನರ್ ಅಡಿಯಲ್ಲಿ...

Read More

ಕಾಡಿನ ವಸಂತದ ಕನ್ನೇರಿ

Friday, 13.07.2018

ಕಾಡಿನ ಮಕ್ಕಳಿಗೆ , ವನವೇ ಆವಾಸ ತಾಣ. ಅಲ್ಲೇ ನೆಲೆ ಕಂಡುಕೊಂಡಿರುವ ಬುಡಕಟ್ಟು ಸಮುದಾಯಗಳು ತಮ್ಮದೇ...

Read More

ಅಕಳಂಕನ ಸೊಗಸಾದ ಹಾಡು

13.07.2018

ಕನ್ನಡದ ಹಿರಿಯ ನಿರ್ದೇಶಕ, ಚಿತ್ರಸಾಹಿತಿ ಸಿ.ವಿ ಶಿವಶಂಕರ್ ಮತ್ತೊಂದು ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. 84ರ ಹರೆಯದ ಸಿ.ವಿ ಶಿವಶಂಕರ್ ಈ ಇಳಿವಯಸ್ಸಿನಲ್ಲೂ ಸಿನಿಮಾ ಮಾಡುವಂತೆ ಪ್ರೇರೆಪಿಸಿದ್ದು ವರನಟ  ಕೇಳಿ, ಮೆಚ್ಚಿದ...

Read More

ತೆರೆಯ ಮೇಲೆ ದಿ.ಮಂಜುನಾಥನ ಗೆಳೆಯರು

13.07.2018

ವಿಭಿನ್ನ ಶೀರ್ಷಿಕೆ ಹೊತ್ತ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅದೇ ‘ದಿ.ಮಂಜುನಾಥನ ಗೆಳೆಯರು’. ಹೌದು ಹೊಸಬರೇ ಸೇರಿ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರವಿದು. ಸಿನಿಮಾದ ಹೆಸರು ಕೇಳಿದಾಕ್ಷಣ, ನಿಧನ ಹೊಂದಿದ ಗೆಳೆಯನನ್ನು ಸ್ಮರಿಸುವ ಅಥವಾ ಸಹಾಯ...

Read More

ನಿರ್ದೇಶನಕ್ಕೆ ಬಂದ ಅಯ್ಯರ್ ಮೊಮ್ಮಗಳು: ಟ್ರಂಕ್ ಎಂಬ ಹಾರರ್..!

13.07.2018

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹಾರರ್ ಸಿನಿಮಾಗಳ ಸೌಂಡ್ ಹೆಚ್ಚಾಗುತ್ತಿದೆ. ಸದ್ಯತೆರೆಗೆ ಬರುತ್ತಿರುವ ಸಿನಿಮಾಗಳಲ್ಲಿ ಹಾರರ್ ಚಿತ್ರಗಳ ಸಂಖ್ಯೆ ಮಾತ್ರ ಹಿಂದೆಂದಿಗಿಂತಲೂ ಹೆಚ್ಚಾಗಿದೆ  ಎರಡು ಮಾತಿಲ್ಲ. ಈ ಹಾರರ್ ಸಿನಿಮಾಗಳ ಸಾಲಿಗೆ ಈಗ ‘ಟ್ರಂಕ್’ ಎಂಬ...

Read More

ಅನೀಶ್ ತೇಜೇಶ್ವರ್ ಕಮರ್ಶಿಯಲ್ ಟಾಕ್

13.07.2018

ಸಂದರ್ಶನ -ನವೀನ್‌ಕೃಷ್ಣ.ಬಿ.ಪುತ್ತೂರು. ‘ಅಕಿರಾ’ ಸಿನಿಮಾದ ಮೂಲಕ ಪ್ರಾಮಿಸಿಂಗ್ ಸ್ಟಾರ್ ಎಂದೆನಿಸಿಕೊಂಡ ಅನೀಶ್ ತೇಜೇಶ್ವರ್, ಮತ್ತೊಂದು ‘ಕಮರ್ಶಿಯಲ್’ ಎಂಟ್ರಿಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅಂದರೆ, ಅನೀಶ್ ‘ವಾಸು ನಾನ್ ಪಕ್ಕಾ ಕಮರ್ಶಿಯಲ್’ ಸಿನಿಮಾದ ಮೂಲಕ ಬಿಗ್...

Read More

ಕಾದಾಟಕ್ಕಿಳಿದ ಗಂಡುಲಿ

13.07.2018

ಸ್ಯಾಂಡಲ್‌ವುಡ್ ಫಾರೆಸ್‌ಟ್ನಲ್ಲಿ ಹುಲಿ, ಹೆಬ್ಬುಲಿ, ಟೈಗರ್, ಮರಿ ಟೈಗರ್, ರಾಜಾಹುಲಿ, ಪಡ್ಡೆಹುಲಿ ಹೀಗೆ ಬಗೆ ಬಗೆಯ ಹುಲಿಗಳ ಬಗ್ಗೆ ಕೇಳಿರುತ್ತೀರಿ. ಈಗ ಈ ಲೀಸ್‌ಟ್ಗೆ ಮತ್ತೊಂದು ಹೆಸರು ಸೇರ್ಪಡೆಯಾಗುತ್ತಿದೆ. ಅದೇ ‘ಗಂಡುಲಿ’ ಈ ಹಿಂದೆ...

Read More

ರವಿ ತೆರೆದಿಟ್ಟ ಸಂಕಷ್ಟಗಳ ಹಿಸ್ಟರಿ ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು..!

13.07.2018

‘ಇವತ್ತು ಕ್ರಿಯೆಟಿವಿಟಿ ಇದ್ರೆ ಒಂದು ಸಿನಿಮಾವನ್ನ ಎಷ್ಟು ಬೇಗ ಬೇಕಾದ್ರೂ ಸುಲಭವಾಗಿ ಮಾಡಿ ಮುಗಿಸಬಹುದು. ಆದ್ರೆ ಅದನ್ನ ರಿಲೀಸ್ ಮಾಡೋದಕ್ಕೆ ಮಾತ್ರ ಪಡುವಂಥ ಕಷ್ಟ ಅಷ್ಟಿಷ್ಟಲ್ಲ… ಅದ್ರಲ್ಲೂ ಸೆನ್ಸಾರ್ ಬೋರ್ಡ್‌ನವರು ಕೊಡುವ ತೊಂದರೆ ಹೇಳ...

Read More

ದಯಾಳ್ ತೆರೆದಿಟ್ಟ ಆ ಕರಾಳ ಸತ್ಯ..!

13.07.2018

-ಜಿ.ಎಸ್ ಕಾರ್ತಿಕ ಸುಧನ್ ತನ್ನ ಸಬ್ಜೆಕ್‌ಟ್ ಮತ್ತು ಮೇಕಿಂಗ್‌ನಿಂದ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದ್ದ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರ ಇಂದು ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರರಂಗದ ಗಣ್ಯರು ಮತ್ತು...

Read More

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top